ಹಿಂದಿನ ಪುಟಕ್ಕೆ
ಅಲೆಮಾರಿ ಕೋಶಕ್ಕೆ ಸಂಬಂಧಿಸಿದ ಸರ್ಕಾರಿ ಆದೇಶಗಳು
ದಿನಾಂಕ ವಿಷಯ ಆದೇಶ ಸಂಖ್ಯೆ ಆದೇಶಗಳು
05.09.2018 ಮೆಟ್ರಿಕ್ ಪೂರ್ವ ವಿಶೇಷ ಪೋತ್ಸಾಹಧನ ಕಾರ್ಯಕ್ರದ ತಿದ್ದುಪಡಿ ಆದೇಶ ಬಿಸಿಡ್ಲ್ಯೂ 856 ಬಿಎಂಎಸ್ 2018
26.10.2016 ಹಿಂದುಳಿದ ವರ್ಗಗಳ ಜನಾಂಗದ ಸ್ವಯಂ ಸೇವಾ ಸಂಘ/ಸಂಸ್ಥೆಗಳು ನಿರ್ವಹಣೆ ಮಾಡುತ್ತಿರುವ ಖಾಸಗಿ ವಿದ್ಯಾರ್ಥಿನಿಲಯಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಒಂದು ಬಾರಿಗೆ ನಿರ್ವಹಣಾ ವೆಚ್ಚ ನೀಡುವ ಬಗ್ಗೆ. ಬಿಸಿಡ್ಲ್ಯೂ 398 ಬಿಎಂಎಸ್ 2016
17.12.2013 ಊಟ ಮತ್ತು ವಸತಿ ಸಹಾಯ ಯೋಜನೆಯ ಸೌಲಭ್ಯವನ್ನು ಅಲೆಮಾರಿ/ಅರೆಅಲೆಮಾರಿ ಜನಾಂಗದ ವಿದ್ಯಾರ್ಥಿಗಳಿಗೆ ಅಲೆಮಾರಿ/ಅರೆ
ಅಲೆಮಾರಿ ಅಭಿವೃದ್ದಿ ಯೋಜನೆಯಡಿಯಲ್ಲಿ ಒದಗಿಸುವ ಕುರಿತು.
ಹಿಂವಕಇ 720 ಬಿಎಂಎಸ್ 2013
17.07.2013 ಪ್ರತಿಷ್ಠಿತ ಶಾಲೆಗಳಲ್ಲಿ ಹಿಂದುಳಿದ ವರ್ಗಗಳ ಅಲೆಮಾರಿ/ಅರೆಅಲೆಮಾರಿ ಜನಾಂಗದ ಪ್ರತಿಭಾವಂತ ವಿದ್ಯಾರ್ಥಿ್ಗಳಿಗೆ ಪ್ರವೇಶವನ್ನು
ಕಲ್ಪಿಸುವ ಬಗ್ಗೆ-ಪರಿಷ್ಕೃತ ಆದೇಶ
ಹಿಂವಕ 424 ಬಿಎಂಎಸ್ 2013
16.03.2013 ಹಿಂದುಳಿದ ವರ್ಗಗಳ ಅಲೆಮಾರಿ/ಅರೆಅಲೆಮಾರಿ ಜನಾಂಗದವರಿಗೆ ವೈಯಕ್ತಿಯ ಗಂಗಾ ಕಲ್ಯಾಣ ಯೋಜನೆಯಡಿ ಕನಿಷ್ಠ 2 ಎಕರೆ
ಜಮೀನನ್ನು ಹೊಂದಿರಬೇಕೆಂಬ ನಿರ್ಭಂದ ಸಡಿಲಿಸುವ ಬಗ್ಗೆ
ಬಿಸಿಡ್ಲ್ಯೂ 454 ಬಿಎಂಎಸ್ 2012
21.02.2013 ಪ್ರತಿಶಿಷ್ಠಿತ ಶಾಲೆಗಳಲ್ಲಿ ಪ್ರವೇಶಾವಕಾಶವನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಸ್ಥಗಿತಗೊಳಿಸುವ ಕುರಿತು ಬಿಸಿಡ್ಲ್ಯೂ 135 ಬಿಎಂಎಸ್ 2013
20.09.2012 ಅಲೆಮಾರಿ/ಅರೆಅಲೆಮಾರಿ ಜನಾಂಗಗಳ ಭೂ ಖರೀದಿ ಯೋಜನೆಯಲ್ಲಿ ಘಟಕ ವೆಚ್ಚ ರೂ.2.50 ಲಕ್ಷಗಳಿಂದ
ರೂ.5.00 ಲಕ್ಷಗಳಿಗೆ ಹೆಚ್ಚಿಸುವ ಬಗ್ಗೆ
ಸಕಇ 265 ಬಿಎಂಎಸ್ 2012
29.09.2012 ಅಲೆಮಾರಿ/ಅರೆಅಲೆಮಾರಿ ಜನಾಂಗದ ಅಭಿವೃದ್ಧಿಗಾಗಿ ಅನುಷ್ಠಾನಗೊಳಿಸುವ ಅಭಿವೃದ್ಧಿ ಮಂಡಳಿಗೆ ಸರ್ಕಾರದ ಪ್ರಧಾನ
ಕಾರ್ಯದರ್ಶಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವರನ್ನು ನೇಮಿಸುವ ಬಗ್ಗೆ-ತಿದ್ದುಪಡಿ
ಬಿಸಿಡ್ಲ್ಯೂ 454 ಬಿಎಂಎಸ್ 2012
19.10.2012 ರಾಜ್ಯದಲ್ಲಿರುವ ಅಲೆಮಾರಿ ಜನಾಂಗದವರಿಗೆ ಸೌಲಭ್ಯ ಹಾಗೂ ಮೀಸಲಾತಿ ಕಲ್ಪಿಸುವಲ್ಲಿ ರಾಜ್ಯ ಮತ್ತು ಜಿಲ್ಲಾ ಹಾಗೂ ತಾಲ್ಲೂಕು
ಮಟ್ಟದ ಸಲಹಾ ಸಮಿತಿಯ ಅವಧಿಯನ್ನು ಮುಂದುವರೆಸುವ ಬಗ್ಗೆ
ಹಿಂವಕ 209 ಬಿಸಿಎ 2012
16.07.2011 ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗದ ಅಭಿವೃದ್ಧಿಗಾಗಿ ಸಮಗ್ರ ಯೋಜನೆಯನ್ನು ರೂಪಿಸಿ ಅನುಷ್ಠಾನಗೊಳಿಸಲು ಅಭಿವೃದ್ಧಿ
ಮಂಡಳಿಯನ್ನು ರಚಿಸುವ ಬಗ್ಗೆ
ಸಕಇ 186 ಬಿಎಂಎಸ್ 2011
20.12.2010 ಅಲೆಮಾರಿ/ಅರೆಅಲೆಮಾರಿ ಜನಾಂಗದ ಮಕ್ಕಳಿಗೆ ಮಂಜೂರು ಮಾಡಿರುವ ಆಶ್ರಮಶಾಲೆಯನ್ನು ಸ್ಥಳಾಂತರಿಸುವ ಬಗ್ಗೆ ಸಕಇ 312 ಬಿಎಂಎಸ್ 2010
14.07.2010 ಅಲೆಮಾರಿ ಜನಾಂಗದ ಭೂ ಖರೀದಿ ಯೋಜನೆಯಲ್ಲಿ ಘಟಕ ವೆಚ್ಚ ನಿಗಧಿಪಡಿಸುವ ಬಗ್ಗೆ ಸಕಇ 121 ಬಿಎಂಎಸ್ 2010
24.06.2010 2007-08ನೇ ಸಾಲಿಗೆ ರಾಜ್ಯವಲಯ ಯೋಜನೆಯಲ್ಲಿ ಅಲೆಮಾರಿ/ಅರೆಅಲೆಮಾರಿ ಜನಾಂಗದವರ ಅಭಿವೃದ್ಧಿಗೆ ಒದಗಿಸಿರುವ
ರೂ.4.00 ಕೋಟಿಗಳಿಗೆ ಹೊಸದಾಗಿ ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೊಳಿಸುವ ಕುರಿತು-ಸೇರ್ಪಡೆ
ಸಂಖ್ಯೆ ಸಕಇ 221 ಬಿಎಂಎಸ್ 2009
02.06.2010 ಅಲೆಮಾರಿ/ಅರೆಅಲೆಮಾರಿ ಜನಾಂಗದ ಮಕ್ಕಳಿಗೆ ಮಂಜೂರು ಮಾಡಿರುವ ಆಶ್ರಮಶಾಲೆಗಳನ್ನು ಕೊಪ್ಪಳ ಹಾಗೂ ಚಿಕ್ಕಮಗಳೂರು
ಜಿಲ್ಲೆ ವರ್ಗಾಯಿಸಿ ಆದೇಶ ಹೊರಡಿಸುವ ಬಗ್ಗೆ
ಸಕಇ 130 ಬಿಎಂಎಸ್ 2010
24.02.2010 ರಾಜ್ಯದಲ್ಲಿರುವ ಅಲೆಮಾರಿ ಜನಾಂಗದವರಿಗೆ ಸೌಲಭ್ಯ ಹಾಗೂ ಮೀಸಲಾತಿ ಕಲ್ಪಿಸುವಲ್ಲಿ ರಾಜ್ಯ ಮತ್ತು ಜಿಲ್ಲಾ ಹಾಗೂ
ತಾಲ್ಲೂಕು ಮಟ್ಟದ ಅವಧಿಯನ್ನು ಮುಂದುವರೆಸುವ ಬಗ್ಗೆ
ಸಕಇ 30 ಬಿಸಿಎ 2010
26.03.209 ರಾಜೀವಗಾಂಧಿ ಗ್ರಾಮೀಣ ವಸತಿ ನಿಗಮದ ಮೂಲಕ ಅಲೆಮಾರಿ ಹಾಗೂ ಅರೆಅಲೆಮಾರಿ ಜನಾಂಗದ ವಸತಿ ರಹಿತರಿಗೆ
ವಸತಿ ಯೋಜನೆಯಲ್ಲಿ ಮನೆಗಳ ನಿರ್ಮಾಣಕ್ಕಾಗಿ ಘಟಕ ವೆಚ್ಚವನ್ನು ರೂ.30,000/-ಗಳಿಂದ ರೂ.40,000/-ಗಳಿಗೆ
ಹೆಚ್ಚಿಸುವ ಬಗ್ಗೆ
ಸಂಖ್ಯೆ 23 ಬಿಎಂಎಸ್ 2009
22-07-2009 ಬೆಳಗಾಂ ಜಿಲ್ಲಾ ಕೇಂದ್ರ ಸ್ಥಾನದಲ್ಲಿ ಇರುವ ಅಲೆಮಾರಿ/ಅರೆಅಲೆಮಾರಿ ಜನಾಂಗದ ಆಶ್ರಮಶಾಲೆಯನ್ನು ಗೋಕಾಕ್ ಗೆ
ಸ್ಥಳಾಂತರಿಸುವ ಬಗ್ಗೆ ಸರ್ಕಾರದ ಅನುಮತಿ ಕುರಿತು
ಸಕಇ 239 ಬಿಎಂಎಸ್ 2009
21.03.2009 2007-08ನೇ ಸಾಲಿಗೆ ರಾಜ್ಯವಲಯ ಯೋಜನೆಯಲ್ಲಿ ಅಲೆಮಾರಿ/ಅರೆಅಲೆಮಾರಿ ಜನಾಂಗದವರ ಅಭಿವೃದ್ಧಿಗೆ ಒದಗಿಸಿರುವ
ರೂ.4.00 ಕೋಟಿಗಳಿಗೆ ಹೊಸದಾಗಿ ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೊಳಿಸುವ ಕುರಿತು-ತಿದ್ದುಪಡಿ
ಸಕಇ 85 ಬಿಎಂಎಸ್ 2009
16.11.2008 ಅಲೆಮಾರಿ ಹಾಗೂ ಅರೆ ಅಲೆಮಾರಿ ಜನಾಂಗದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನದ ಮಂಜೂರಾತಿ ಕುರಿತು
ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಹೊರಡಿಸುವ ಬಗ್ಗೆ
ಸಕಇ 329 ಬಿಎಂಎಸ್ 2008
25.03.2008 ರಾಜ್ಯದಲ್ಲಿರುವ ಅಲೆಮಾರಿ ಜನಾಂಗದವರಿಗೆ ಸೌಲಭ್ಯ ಹಾಗೂ ಮೀಸಲಾತಿ ಕಲ್ಪಿಸುವಲ್ಲಿ ರಾಜ್ಯ ಮತ್ತು ಜಿಲ್ಲಾ
ಹಾಗೂ ತಾಲ್ಲೂಕು ಮಟ್ಟದ ಸಲಹಾ ಸಮಿತಿ ನೇಮಿಸು ಬಗ್ಗೆ-ತಿದ್ದುಪಡಿ
ಸಕಇ 38 2008 ಬಿಎಂಎಸ್ 2008
25.02.2008 2007-08ನೇ ಸಾಲಿಗೆ ರಾಜ್ಯವಲಯ ಯೋಜನೆಯಲ್ಲಿ ಅಲೆಮಾರಿ/ಅರೆಅಲೆಮಾರಿ ಜನಾಂಗದವರ ಅಭಿವೃದ್ಧಿಗೆ ಒದಗಿಸಿರುವ ರೂ.4.00
ಕೋಟಿಗಳಿಗೆ ಹೊಸದಾಗಿ ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೊಳಿಸುವ ಕುರಿತು-ಸೇರ್ಪಡೆ/ತಿದ್ದುಪಡಿ
ಸಕಇ 234 ಬಿಎಂಎಸ್ 2007
12.12.2007 2007-08ನೇ ಸಾಲಿಗೆ ರಾಜ್ಯ ವಲಯ ಯೋಜನೆಯಲ್ಲಿ ಅಲೆಮಾರಿ ಹಾಗೂ ಅರೆಅಲೆಮಾರಿ ಜನಾಂದವರ ಅಭಿವೃದ್ಧಿಗೆ 04 ಆಶ್ರಮ
ಶಾಲೆಗಳನ್ನು ಪ್ರಾರಂಭ ಮಾಡುವ ಬಗ್ಗೆ-
ಸಕಇ 361 ಬಿಎಂಎಸ್ 2007
21.09.2007 2007-08ನೇ ಸಾಲಿಗೆ ರಾಜ್ಯವಲಯ ಯೋಜನೆಯಲ್ಲಿ ಅಲೆಮಾರಿ/ಅರೆಅಲೆಮಾರಿ ಜನಾಂಗದವರ ಅಭಿವೃದ್ಧಿಗೆ ಒದಗಿಸಿರುವ
ರೂ.4.00 ಕೋಟಿಗಳಿಗೆ ಹೊಸದಾಗಿ ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೊಳಿಸುವ ಕುರಿತು
ಸಕಇ 234 ಬಿಎಂಎಸ್ 2007
01-06-2007 ರಾಜ್ಯದಲ್ಲಿ ಅಲೆಮಾರಿ ಜನಾಂಗದವರ ಕಾರ್ಯಕ್ರಮಗಳನ್ನು ಜಾರಿಗೊಳಿಸಲು ಪ್ರತ್ಯೇಕ ಕೋಶವನ್ನು ಹಿಂದುಳಿದ ವರ್ಗಗಳ ಕಲ್ಯಾಣ
ಇಲಾಖೆ ಆಯುಕ್ತರು/ನಿರ್ದೇಶಕರ ಕಛೇರಿಯಲ್ಲಿ ಸೃಷ್ಠಿಸಿ ವಿಶೇಷಾಧಿಕಾರಿ ಹಾಗೂ ಸಿಬ್ಬಂದಿ ನೇಮಿಸಿ ಕಾರ್ಯನಿರ್ವಹಿಸುವ ಬಗ್ಗೆ
ಸಕಇ 97 ಬಿಸಿಎ 2007
05.06.2006 ರಾಜ್ಯದಲ್ಲಿರುವ ಅಲೆಮಾರಿ ಜನಾಂಗದವರಿಗೆ ಸೌಲಭ್ಯ ಹಾಗೂ ಮೀಸಲಾತಿ ಕಲ್ಪಿಸುವಲ್ಲಿ ರಾಜ್ಯ ಮತ್ತು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ
ಸಲಹಾ ಸಮಿತಿ ನೇಮಿಸು ಬಗ್ಗೆ
ಸಕಇ 127 ಬಿಸಿಎ 2005
01-02-1966 Accord Sanction to the award of Government of India Post-Matric Scholarships to the students
belonging to Nomadic and Semi Nomadic Tribes throughout the State
PHS 262 SEW 65