ಹಿಂದಿನ ಪುಟಕ್ಕೆ
ಆಡಳಿತ ಶಾಖೆಗೆ ಸಂಬಂಧಿಸಿದ ಸರ್ಕಾರಿ ಆದೇಶಗಳು
ದಿನಾಂಕ ವಿಷಯ ಆದೇಶ ಸಂಖ್ಯೆ ಆದೇಶಗಳು
30.09.2019 ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸೇವಾ (ವೃಂದ ಮತ್ತು ನೇಮಕಾತಿ) ನಿಯಮಗಳು-2019. ಬಿಸಿಡಬ್ಲ್ಯೂ 224 ಬಿಇಟಿ 2015
01.07.2019 ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸೇವಾ (ವೃಂದ ಮತ್ತು ನೇಮಕಾತಿ) ಕರಡು ನಿಯಮಗಳು-2019. ಬಿಸಿಡಬ್ಲ್ಯೂ 224 ಬಿಇಟಿ 2015
11.12.2015 ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ 100 ಮತ್ತು 100 ಕ್ಕಿಂತ ಹೆಚ್ಚಿನ ಸಂಖ್ಯಾಬಲವುಳ್ಳ 307 ವಿದ್ಯಾರ್ಥಿನಿಲಯಗಳನ್ನು ಗುರುತಿಸಿ ಕಾರ್ಯಕಾರಿ ಆದೇಶ ಹೊರಡಿಸುವ ಬಗ್ಗೆ. ಹಿಂವಕ 618 ಬಿಇಟಿ 2015
27.05.2015 ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲ್ಲೂಕು ಕಛೇರಿಗಳನ್ನು ತೆರೆಯಲು ಮತ್ತು ಪೂರಕ ಹುದ್ದೆಗಳನ್ನು ಮಂಜೂರು ಮಾಡುವ ಬಗ್ಗೆ ಹಿಂವಕ 412 ಬಿಇಟಿ 2013
25.05.2015 ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ದಿನಾಂಕ: 10-04-2006
ರಂದು 10 ವರ್ಷಗಳ ನಿರಂತರವಾಗಿ ಸೇವೆ ಸಲ್ಲಿಸಿರುವ ಹಾಗೂ ಮೇಲ್ಕಂಡ
ಅಧಿನಿಯಮವು ಜಾರಿಗೆ ಬಂದ ದಿನಾಂಕದಂದು ಕಾರ್ಯನಿರತರಾಗಿರುವ
ದಿನಗೂಲಿ ಕಾರ್ಮಿಕರ ವಿವರಗಳು.
ಹಿಂವಕ 113 ಬಿಇಟಿ 2014
03.12.2014 ಹೈದ್ರಾಬಾದ್-ಕರ್ನಾಟಕ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆ ಹಿಂವಕ 359 ಬಿಇಟಿ 2013
19.09.1997 ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳು ಡಿಪಿಏಆರ್ 46 ಎಸ್ಆರ್ ಡಿ 96
20.06.1995 ರೋಸ್ಟರ್ ನಿಯಮಗಳು ಸಿಆಸುಇ 8 ನೆಹಿಮ 95