ಹಿಂದಿನ ಪುಟಕ್ಕೆ
ವಿದ್ಯಾರ್ಥಿ ವೇತನ/ಡಿ.ಬಿ.ಟಿ ಶಾಖೆಗೆ ಸಂಬಂಧಿಸಿದ ಸರ್ಕಾರಿ ಆದೇಶಗಳು
ದಿನಾಂಕ ವಿಷಯ ಆದೇಶ ಸಂಖ್ಯೆ ಆದೇಶಗಳು
15.02.2016 ಪ್ರೋತ್ಸಾಹ ಧನ,ಸಹಾಯಧನ/ಗೌರವಧನ ಮುಂತಾದವುಗಳನ್ನು ಖಜಾನೆಯ ಆರ್.ಟಿ.ಜಿ.ಎಸ್/ಎನ್.ಇ.ಎಫ್.ಟಿ.ಮುಖಾಂತರ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆ ಮಾಡುವ ಕುರಿತು. ಆಇ 53 ಟಿಎಆರ್ 2015
04.09.2014 ಪೂರ್ಣ ಶುಲ್ಕಗಳ ಪಾವತಿಯೊಂದಿಗೆ ಹಿಂದುಳಿ ವರ್ಗಗಳ ಮೆಟ್ರಿಕ್ ನಂತರದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ
ಕಾರ್ಯಕ್ರಮ ಮತ್ತು ಇದರ ಅನುಷ್ಠಾನದ ಮಾರ್ಗಸೂಚಿಗಳನ್ನು ಹೊರಡಿಸುವ ಬಗ್ಗೆ
ಬಿಸಿಡಬ್ಲ್ಯೂ 429 ಬಿಎಂಎಸ್ 2014
06.08.2014 ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ "ಶುಲ್ಕ ವಿನಾಯಿತಿ" ಪರಿಷ್ಕೃತ ಕಾರ್ಯಕ್ರಮ ಮತ್ತು ಇದರ
ಅನುಷ್ಠಾನದ ಮಾರ್ಗಸೂಚಿಗಳನ್ನ ಹೊರಡಿಸುವ ಬಗ್ಗೆ- ತಿದ್ದುಪಡಿ ಆದೇಶ
ಹಿಂವಕ 589 ಬಿಎಂಎಸ್ 2013
25.03.2014 2013-14ನೇ ಸಾಲಿನಲ್ಲಿ ಗ್ರೂಪ್-ಎ ಕೋರ್ಸಿನ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ ಮಂಜೂರಾತಿ
ಕುರಿತು. ಜಿಲ್ಲಾ ವಲಯ ಯೋಜನೇತರ ಕಾರ್ಯಕ್ರಮದಡಿ ಉಳಿತಾಯವಾಗಿರುವ ಅನುದಾನವನ್ನು ಬಳಸುವ ಬಗ್ಗೆ
ಬಿಸಿಡಬ್ಲ್ಯೂ 246 ಬಿಎಂಎಸ್ 2014
16.12.2013 ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಬಾಕಿ ಶುಲ್ಕ ಮರುಪಾವತಿ ಮಾಡುವ ಬಗ್ಗೆ-ತಿದ್ದುಪಡಿ ಆದೇಶ ಹಿಂವಕ 539 ಬಿಎಂಎಸ್ 2013
04.12.2013 ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಬಾಕಿ ಶುಲ್ಕ ಮರುಪಾವತಿ ಮಾಡುವ ಬಗ್ಗೆ ಹಿಂವಕ 539 ಬಿಎಂಎಸ್ 2013
05.10.2013 ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ "ಶುಲ್ಕ ವಿನಾಯಿತಿ" ಪರಿಷ್ಕೃತ ಕಾರ್ಯಕ್ರಮ ಮತ್ತು
ಇದರ ಅನುಷ್ಠಾನದ ಮಾರ್ಗಸೂಚಿಗಳನ್ನು ಹೊರಡಿಸುವ ಬಗ್ಗೆ
ಹಿಂವಕ 589 ಬಿಎಂಎಸ್ 2013
24.09.2013 ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗಾಗಿ ಅನುಷ್ಠಾನಗೊಳಿಸುತ್ತಿರುವ ರಾಜ್ಯದ "ಹೆಚ್ಚುವರಿ ಭೋಜನಾ ವೆಚ್ಚ" ಕಾರ್ಯಕ್ರಮಕ್ಕೆ
ಬದಲಾಗಿ "ಊಟ ಮತ್ತು ವಸತಿ ಸಹಾಯ ಯೋಜನೆ" ಕಾರ್ಯಕ್ರಮ ಮಂಜೂರಾತಿ ಹಾಗೂ ಅನುಷ್ಠಾನದ ಬಗ್ಗೆ ಮಾರ್ಗಸೂ
-ಚಿಗಳನ್ನು ಹೊರಡಿಸುವ ಬಗ್ಗೆ
ಸಂಖ್ಯೆ ಬಿಸಿಡಬ್ಲ್ಯೂ 516 ಬಿಎಂಎಸ್ 2013
03.09.2013 ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗಾಗಿ ಅನುಷ್ಠಾನಗೊಳಿಸಲಾಗುತ್ತಿರುವ ರಾಜ್ಯದ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ
ಕಾರ್ಯಕ್ರಮವನ್ನು ಪರಿಷ್ಕರಿಸಿ ಇದರ ಅನುಷ್ಠಾನಕ್ಕಾಗಿ ಹೊಸದಾಗಿ ಮಾರ್ಗ ಸೂಚಿಗಳನ್ನು ಹೊರಡಿಸುವ ಕುರಿತು
ಬಿಸಿಡಬ್ಲ್ಯೂ 518 ಬಿಎಂಎಸ್ 2013