ದಿನಾಂಕ
|
ವಿಷಯ
|
ಆದೇಶ ಸಂಖ್ಯೆ
|
ಆದೇಶಗಳು
|
26.10.2018
|
ತಿದ್ದುಪಡಿ ಆದೇಶ “ವಿದ್ಯಾರ್ಥಿಗಳು ಪೂರ್ಣಾವಧಿ ಪಿಹೆಚ್.ಡಿ ಅಧ್ಯಯನಕ್ಕಾಗಿ ಮಾಡಿಸುವ ನೋಂದಣಿ ದಿನಾಂಕವು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ನೀಡುವ ವ್ಯಾಸಂಗ ವೇತನ /ಫೆಲೋಶಿಪ್ಗಾಗಿ ಅರ್ಜಿ ಸಲ್ಲಿಸಲು ನಿಗದಿಪಡಿಸುವ ಕೊನೆಯ ದಿನಾಂಕಕ್ಕೆ ಹಿಂದಿನ 2 ವರ್ಷಗಳೊಳಗಿದ್ದು, ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವ ಸಾಲಿನಿಂದ ಪ್ರಥಮ ವರ್ಷದ ಪಿಹೆಚ್.ಡಿ ಅಧ್ಯಯನದಲ್ಲಿ ತೊಡಗಿರಬೇಕು”
|
ಬಿಸಿಡಬ್ಲ್ಯೂ 704 ಬಿಎಂಎಸ್ 2018
|
|
18.08.2018
|
2018-19ನೇ ಸಾಲಿನಿಂದ ಪೂರ್ಣಾವಧಿ ಪಿಎಚ್.ಡಿ. ಅಧ್ಯಯನದಲ್ಲಿ ತೊಡಗುವ ಹಿಂದುಳಿದ ವರ್ಗಗಳ ಅರ್ಹ ವಿದ್ಯಾರ್ಥಿಗಳಿಗೆ ಮಾಸಿಕ ವ್ಯಾಸಂಗ ವೇತನ /ಫೆಲೋಶಿಪ್ ಅನ್ನು ರೂ.5000/- ದಿಂದ ರೂ.10,000/- ಗಳಿಗೆ ಹೆಚ್ಚಿಸುವ ಕುರಿತು.
|
ಬಿಸಿಡಬ್ಲ್ಯೂ 704 ಬಿಎಂಎಸ್ 2018
|
|
31.08.2018
|
ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಡಿ.ದೇವರಾಜ ಅರಸು ವಿದೇಶಿ ವ್ಯಾಸಾಂಗ ವೇತನ ಸೌಲಭ್ಯ ನೀಡುವ ಕುರಿತು.
|
ಬಿಸಿಡಬ್ಲ್ಯೂ 869 ಬಿಎಂಎಸ್ 2018
|
|
22.05.2017
|
IIM,IIT,IISc ಮುಂತಾದ ರಾಷ್ಟ್ರೀಯ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯುವ ಹಿಂದುಳಿದ ವರ್ಗಗಳ ಸಮುದಾಯದ ವಿದ್ಯಾರ್ಥಿಗಳಿಗೆ ರೂ.2.00 ಲಕ್ಷಗಳ ಪ್ರೋತ್ಸಾಹಧನ ನೀಡುವ ಕುರಿತು.
|
ಬಿಸಿಡಬ್ಲ್ಯೂ 427 ಬಿಎಂಎಸ್ 2017
|
|
10.05.2017
|
ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಡಿ.ದೇವರಾಜ ಅರಸು ವಿದೇಶಿ ವ್ಯಾಸಾಂಗ ವೇತನ ಸೌಲಭ್ಯ ನೀಡುವ ಕುರಿತು.
|
ಬಿಸಿಡಬ್ಲ್ಯೂ 361 ಬಿಎಂಎಸ್ 2017
|
|
19.01.2017
|
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳಲ್ಲಿರುವ ವಿದ್ಯಾರ್ಥಿಗಳಿಗೆ ವೃತ್ತಿ
ಮಾರ್ಗದರ್ಶನ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನಿಡುವ ಬಗ್ಗೆ.
|
ಬಿಸಿಡಬ್ಲ್ಯೂ 882 ಬಿಎಂಎಸ್ 2016
|
|
24.08.2016
|
ತಿದ್ದುಪಡಿ ಆದೇಶ ಹಿಂದುಳಿದ ವರ್ಗಗಳ ಕಾನೂನು ಪದವೀಧರ ಅಭ್ಯರ್ಥಿಗಳಿಗೆ ನಿಡುವ ಮಾಸಿಕ ತರಬೇತಿ ಭತ್ಯೆಯನ್ನು ರೂ.1000/- ದಿಂದ ರೂ.2000/-ಗಳಿಗೆ.
|
ಬಿಸಿಡಬ್ಲ್ಯೂ 371 ಬಿಎಂಎಸ್ 2016
|
|
23.07.2016
|
ಹಿಂದುಳಿದ ವರ್ಗಗಳ ಕಾನೂನು ಪದವೀಧರ ಅಭ್ಯರ್ಥಿಗಳಿಗೆ ನಿಡುವ ಮಾಸಿಕ ತರಬೇತಿ ಭತ್ಯೆಯನ್ನು ರೂ.1000/- ದಿಂದ ರೂ.2000/-ಗಳಿಗೆ ಹೆಚ್ಚಿಸುವ ಬಗ್ಗೆ.
|
ಬಿಸಿಡಬ್ಲ್ಯೂ 371 ಬಿಎಂಎಸ್ 2016
|
|
08.02.2016
|
ವಿಶ್ವವಿದ್ಯಾಲಯಗಳಲ್ಲಿ ಈಗಾಗಲೇ ಸ್ಥಾಪಿಸಿರುವ ಹಿಂದುಳಿದ ವರ್ಗಗಳ ಕೋಶವನ್ನು ಬಲಪಡಿಸಲು (OBC CELL)ಹಾಗೂ
ಸಂಶೋಧನಾಚಟುವಟಿಕೆಗಳನ್ನು ಪ್ರೋತ್ಸಾಹಿಸಲು ಕರ್ನಾಟಕ ವಿಶ್ವವಿದ್ಯಾಲಯ,ಧಾರವಾಡ ಮತ್ತು ದಾವಣಗೆರೆ ವಿಶ್ವವಿದ್ಯಾಲಯಕ್ಕೆ ಅನುದಾನವನ್ನು ಬಿಡುಗಡೆ ಮಾಡುವ ಕುರಿತು.
|
ಬಿಸಿಡಬ್ಲ್ಯೂ 51 ಬಿಎಂಎಸ್ 2016
|
|
08.01.2016
|
ತಿದ್ದುಪಡಿ ಆದೇಶ ಪಿಎಚ್.ಡಿ ಪೂರ್ಣಾವಧಿ ಅಧ್ಯಯನದಲ್ಲಿ ತೊಡಗಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಮಾಸಿಕ ವ್ಯಾಸಂಗ ವೇತನ/ಫೆಲೋಶಿಪ್ ನೀಡುವ ಕುರಿತು
|
ಬಿಸಿಡಬ್ಲ್ಯೂ 09 ಬಿಎಂಎಸ್ 2016
|
|
07.10.2015
|
2015-16ನೇ ಸಾಲಿನಿಂದ ಬಿ.ಎಸ್ಸಿ ನರ್ಸಿಂಗ್, ಜಿ.ಎನ್.ಎಂ ಹಾಗೂ ಪ್ಯಾರಾ ಮೆಡಿಕಲ್ ಕೋರ್ಸುಗಳಿಗೆ ತರಬೇತಿ ಶುಲ್ಕ, ತರಬೇತಿ ಭತ್ಯೆ ಹಾಗೂ ಇತರೆ ಶುಲ್ಕಗಳನ್ನು ಇ-ಪಾಸ್ ಮೂಲಕ ಪಾವತಿಸುವ ಕುರಿತು.
|
ಬಿ.ಸಿ.ಡಬ್ಲ್ಯೂ 768 ಬಿಎಂಎಸ್ 2015
|
|
24.09.2015
|
ಹಿಂದುಳಿದ ವರ್ಗಗಳ ಅಭ್ಯರ್ಥಿಗಳನ್ನು ಐ.ಎ.ಎಸ್ ಪರೀಕ್ಷಾ ಪೂರ್ವ ತರೇತಿಗಾಗಿ ನಿಯೋಜಿಸಲು ಅದೇಶಿಸುವ ಕುರಿತು.
|
ಬಿಸಿಡಬ್ಲ್ಯೂ 1091 ಬಿಎಂಎಸ್ 2015
|
|
31.08.2015
|
ಸವಿತಾ ಸಮಾಜದ ಪಾರಂಪರಿಕ ಕಲೆಗಳಾದ ಡೋಲು ಮತ್ತು ನಾದಸ್ವರ ಸಂಗೀತ ಕಲೆಗಳನ್ನು ಪುನಃಶ್ಚೇತನಗೊಳಿಸಲು ಗುರುಶಿಷ್ಯ ಪರಂಪರೆಯ ಮಾದರಿಯಲ್ಲಿ ಸವಿತಾ ಸಮಾಜದ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಆದೇಶ ಹೊರಡಿಸುವ ಕುರಿತು.
|
ಬಿಸಿಡಬ್ಲ್ಯೂ 510 ಬಿಎಂಎಸ್ 2015
|
|
21.07.2015
|
ವಿಶ್ವವಿದ್ಯಾಲಯಗಳಲ್ಲಿ ಹಿಂದುಳಿದ ವರ್ಗಗಳ ಕೋಶವನ್ನು ಬಲಪಡಿಸಲು (OBC CELL) ಹಾಗೂ ಸಂಶೋಧನಾ ಚಟುವಟಿಕೆಗಳನ್ನು ಪ್ರೋತ್ಸಾಹಿಸಲು ಅನುದಾನವನ್ನು ನೀಡುವ ಕುರಿತು
|
ಬಿಸಿಡಬ್ಲ್ಯೂ 523ಬಿಎಂಎಸ್ 2015
|
|
11.06.2015
|
ಹಿಂದುಳಿದ ವರ್ಗಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಡಿ. ದೇವರಾಜ ಅರಸು ಪ್ರತಿಭಾ ಪುರಸ್ಕಾರ ನೀಡುವ ಕುರಿತು.
|
ಬಿಸಿಡಬ್ಲ್ಯೂ 490 ಬಿಎಂಎಸ್ 2015
|
|
11.06.2015
|
ಪಿ.ಎಚ್.ಡಿ. ಪೂರ್ಣಾವಧಿ ಅಧ್ಯಯನದಲ್ಲಿ ತೊಡಗಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಮಾಸಿಕ ವ್ಯಾಸಂಗ ವೇತನ/ಫೆಲೋಶಿಪ್ ನೀಡುವ ಕುರಿತು.
|
ಬಿಸಿಡಬ್ಲ್ಯೂ 495 ಬಿಎಂಎಸ್ 2015
|
|
07.11.2013
|
ಬಿ.ಎಸ್ಸಿ ನರ್ಸಿಂಗ್, ಜಿ.ಎನ್.ಎಂ ಹಾಗೂ ಪ್ಯಾರಾ ಮೆಡಿಕಲ್ ಕೋರ್ಸುಗಳಿಗೆ ಪ್ರವೇಶ ಪಡೆದ/ಪಡೆಯುವ ಹಿಂದುಳಿದ
ವರ್ಗಗಳ ಅಭ್ಯರ್ಥಿಗಳಿಗೆ ತರಬೇತಿ ಶುಲ್ಕ ಮತ್ತು ಶಿಷ್ಯವೇತನ ನೀಡುವ ಕುರಿತು
|
ಬಿಸಿಡಬ್ಲ್ಯೂ 612 ಬಿಎಂಎಸ್ 2013
|
|
03.05.2013
|
2012-13ನೇ ಸಾಲಿನ ಸ್ಪರ್ಧಾತ್ಮಕ ಪರೀಕ್ಷಾ ಪೂರ್ವ ತರಬೇತಿ ಅವಧಿಯನ್ನು ವಿಸ್ತರಿಸಿ ತರಬೇತಿ ಶುಲ್ಕ ಹಾಗೂ ಮಾಸಿಕ
ಶಿಷ್ಯವೇತನವನ್ನು ನಿಗದಿ ಪಡಿಸುವ ಕುರಿತು
|
ಹಿಂವಕ 368 ಬಿಎಂಎಸ್ 2013
|
|
07.11.2013
|
ಬಿ.ಎಸ್ಸಿ ನರ್ಸಿಂಗ್, ಜಿ.ಎನ್.ಎಂ ಹಾಗೂ ಪ್ಯಾರಾ ಮೆಡಿಕಲ್ ಕೋರ್ಸುಗಳಿಗೆ ಪ್ರವೇಶ ಪಡೆದ/ಪಡೆಯುವ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ತರಬೇತಿ ಶುಲ್ಕ ಮತ್ತು ಶಿಷ್ಯವೇತನ ನೀಡುವ ಕುರಿತು.
|
ಬಿ.ಸಿ.ಡಬ್ಲ್ಯೂ 612 ಬಿಎಂಎಸ್ 2013
|
|
22.09.2011
|
ಹಿಂದುಳಿದ ವರ್ಗಗಳ ವಿದ್ಯಾವಂತ ನಿರುದ್ಯೋಗಿ ಅಭ್ಯರ್ಥಿಗಳನ್ನು ಪ್ಯಾರಾ ಮೆಡಿಕಲ್ ಕೋರ್ಸುಗಳಿಗೆ ನಿಯೋಜಿಸುವ ಬಗ್ಗೆ
|
ಸಕಇ 96 ಬಿ.ಎಂ.ಎಸ್ 2011
|
|
03.12.2010
|
ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ನರ್ಸಿಂಗ್ ಕೋರ್ಸುಗಳಲ್ಲಿ ತರಬೇತಿ ನೀಡುವ ಬಗ್ಗೆ.
|
ಸಕಇ 85 ಎಸ್.ಎಲ್.ಪಿ 2009
|
|
16.07.2010
|
ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದ ವರ್ಗಗಳಿಗೆ ಜಿ.ಎನ್.ಎಂ ಮತ್ತು ಬಿ.ಎಸ್ಸಿ ನರ್ಸಿಂಗ್ ತರಬೇತಿ ನೀಡುವ ಬಗ್ಗೆ.
|
ಸಕಇ 85 ಎಸ್.ಎಲ್.ಪಿ 2009(ಭಾ)
|
|