ಹಿಂದಿನ ಪುಟಕ್ಕೆ
2019-20 ನೇ ಸಾಲಿನಲ್ಲಿ ಪೂರ್ಣಾವಧಿ ಪಿ.ಹೆಚ್.ಡಿ ಅಧ್ಯಯನದಲ್ಲಿ ತೊಡಗಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಮಾಸಿಕ ವ್ಯಾಸಂಗ ವೇತನ/ಫೆಲೋಶಿಪ್ ಸೌಲಭ್ಯಕ್ಕಾಗಿ ಆನ್-ಲೈನ್ ಮೂಲಕ ಅರ್ಜಿ ಆಹ್ವಾನ.
(ಡಿಸೆಂಬರ್ 2018 ರಿಂದ ಮಾರ್ಚ್ 2019 ರ ಅವಧಿಯಲ್ಲಿ ದಾಖಲಾತಿ ಪಡೆದಿರುವ ಹೊಸ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿರುತ್ತದೆ)
ಪ್ರಕಟಣೆ
ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ಸೂಚನೆಗಳು
ದೃಢೀಕರಣ ಪತ್ರ ಹೊಸ ವಿದ್ಯಾರ್ಥಿಗಳಿಗೆ
ದೃಢೀಕರಣ ಪತ್ರ ನವೀಕರಣ ವಿದ್ಯಾರ್ಥಿಗಳಿಗೆ
ಬ್ಯಾಂಕ್ ಖಾತೆ ವಿವರ ನಮೂದಿಸುವ ಮಾದರಿ(Mandate form)
ಪ್ರಗತಿ ವರದಿ ನಮೂನೆ (Progress Report Format) ಹೊಸ ವಿದ್ಯಾರ್ಥಿಗಳಿಗೆ
ಪ್ರಗತಿ ವರದಿ ನಮೂನೆ (Progress Report Format) ನವೀಕರಣ ವಿದ್ಯಾರ್ಥಿಗಳಿಗೆ
ಮುಚ್ಚಳಿಕೆ ಪತ್ರ ಹೊಸ ವಿದ್ಯಾರ್ಥಿಗಳಿಗೆ ಮಾತ್ರ
ಅರ್ಜಿಸಲ್ಲಿಸಲು ಕೊನೆಯ ದಿನಾಂಕವನ್ನು 20.12.2019 ಸಂಜೆ 5 PM ರ ವರೆಗೆ ವಿಸ್ತರಿಸಲಾಗಿದೆ.
I Accept that I have gone through all the instructions
Online Application
ಸಹಾಯವಾಣಿ ಸಂಖ್ಯೆ : 8050770004
ಇ-ಮೇಲ್ ವಿಳಾಸ : bcwd.training@karnataka.gov.in
ಹೆಚ್ಚಿನ ಮಾಹಿತಿಗಾಗಿ ಕಛೇರಿ ಸಮಯ: ಬೆಳಿಗ್ಗೆ:10.30 ರಿಂದ ಸಂಜೆ:5.30 ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ: 8050770004