ಆದೇಶ ದಿನಾಂಕ
|
ವಿಷಯ
|
ಆದೇಶ/ಸುತ್ತೋಲೆ ಸಂಖ್ಯೆ
|
|
24.03.2014
|
2013-14ನೇ ಸಾಲಿನಲ್ಲಿ ಡಿ.ಬಿ.ಟಿ ಕಾರ್ಯಕ್ರಮದಡಿಯಲ್ಲಿ ವಿವಿಧ ಯೋಜನೆಗಳ
ಸೌಲಭ್ಯ ಮಂಜೂರಾತಿ ಕುರಿತ ದಾಖಲೆಗಳನ್ನು ನಿರ್ವಹಿಸುವ ಬಗ್ಗೆ-ಸುತ್ತೋಲೆ-14
|
ಹಿಂವಕಇ/ಡಿಬಿಟಿ/ಸಿಆರ್.12/2013-14
|
|
18.03.2014
|
2013-14ನೇ ಸಾಲಿಗೆ-ಊಟ ಮತ್ತು ವಸತಿ ಸಹಾಯ ಯೋಜನೆ, ಮೆಟ್ರಿಕ್
ನಂತರದ ವಿದ್ಯಾರ್ಥಿ ವೇತನ ಮತ್ತು ಶುಲ್ಕ ವಿನಾಯಿ ಕಾರ್ಯಕ್ರಮಗಳಲ್ಲಿ ಮಂಜೂರಾದ ಮೊತ್ತದ ಚೆಕ್ಕನ್ನು ಬ್ಯಾಂಕಿಗೆ ಸಲ್ಲಿಸುವ ಪೂರ್ವದಲ್ಲಿ, ವಿದ್ಯಾರ್ಥಿಗಳ ಹೆಸರು ಮತ್ತು ಬ್ಯಾಂಕ್ ಖಾತೆ ಸಂಖ್ಯೆಯನ್ನು ಧೃಢಪಡಿಸಿಕೊಳ್ಳುವ ಬಗ್ಗೆ-ಸುತ್ತೋಲೆ-13
|
ಹಿಂವಕಇ/ಡಿಬಿಟಿ/ಸಿಆರ್.12/2013-14
|
|
18.03.2014
|
ಊಟ ಮತ್ತು ವಸತಿ ಸಹಾಯ ಯೋಜನೆ, ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ ಮತ್ತು ಶುಲ್ಕ ವಿನಾಯಿತಿ ಕಾರ್ಯಕ್ರಮಗಳಡಿ ಅರ್ಹರಿದ್ದು, ತಿರಸ್ಕರಿಸಿರುವ ವಿದ್ಯಾರ್ಥಿಗಳ ಅರ್ಜಿಗಳ ಮರುಪರಿಶೀಲನೆ ಮಾಡುವ ಬಗ್ಗೆ -ಸುತ್ತೋಲೆ-12
|
ಹಿಂವಕಇ/ಡಿಬಿಟಿ/ಸಿಆರ್.12/2013-14
|
|
12.03.2014
|
2013-14ನೇ ಸಾಲಿನಲ್ಲಿ ಶುಲ್ಕ ವಿನಾಯಿತಿ ಸೌಲಭ್ಯವನ್ನು ಮಂಜೂರು ಮಾಡುವ ಕುರಿತು
|
ಹಿಂವಕಇ/ಡಿಬಿಟಿ/ಸಿಆರ್.12/2013-14
|
|
04-03-2014
|
2013-14ನೇ ಸಾಲಿನಲ್ಲಿ ಕೇಂದ್ರ ಪುರಸ್ಕ್ರತ ಯೋಜನೆಯ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ ಕಾರ್ಯಕ್ರಮದಡಿ ಬಿಡುಗಡೆಯಾಗಿರುವ ಅನುದಾನವನ್ನು ಹಂಚಿಕೆ ಮಾಡುವ ಕುರಿತು.
|
ಹಿಂವಕಇ/ವಿವೇ/ಸಿಆರ್.20/2013-14
|
|
14-02-2014
|
ಊಟ ಮತ್ತು ವಸತಿ ಸಹಾಯ ಯೋಜನೆ ಸೌಲಭ್ಯವನ್ನು ಮಂಜೂರು ಮಾಡಲು ಅರ್ಹ ವಿದ್ಯಾರ್ಥಿಗಳ ಕಾಲೇಜು ಹಾಜರಾತಿಯ ಇ-ಪಾಸ್ ಪೋರ್ಟಲ್ ಗೆ ಅಪ್ ಲೋಡ್ ಮಾಡುವ ಬಗ್ಗೆ-ಸುತ್ತೋಲೆ-8
|
ಹಿಂವಕಇ/ಡಿಬಿಟಿ/ಸಿಆರ್.12/2013-14
|
|
12-02-2014
|
ಅಲೆಮಾರಿ/ಅರೆ ಅಲೆಮಾರಿ ವಿದ್ಯಾರ್ಥಿಗಳಿಗೆ ಊಟ ಮತ್ತು ವಸತಿ ಸಹಾಯ ಹಾಗೂ ಮೆಟ್ರಿಕ್ ನಂತರದ ಅರ್ಹತಾ ವಿದ್ಯಾರ್ಥಿವೇತನ ಸೌಲಭ್ಯಗಳನ್ನು ಇ-ಪಾಸ್ ವ್ತವಸ್ಥೆಯ ಮೂಲಕ ಮಂಜೂರು ಮಾಡುವ ಕುರಿತು-ಸುತ್ತೋಲೆ-7
|
ಹಿಂವಕಇ/ಡಿಬಿಟಿ/ಸಿಆರ್.12/2013-14
|
|
12-02-2014
|
ಡಿ.ಬಿ.ಟಿ ಇ-ಪಾಸ್ ಯೋಜನೆಯ ಸುತ್ತೋಲೆ-6 ರ ತಿದ್ದುಪಡಿ ಆದೇಶ
|
ಹಿಂವಕಇ/ಡಿಬಿಟಿ/ಸಿಆರ್.12/2013-14
|
|
07-02-2014
|
ಡಿ.ಬಿ.ಟಿ ಇ-ಪಾಸ್ ವ್ಯವಸ್ಥೆಯಡಿ "ಊಟ ಮತ್ತು ವಸತಿ ಸಹಾಯ ಯೋಜನೆ" ಮತ್ತು "ಮೆಟ್ರಿಕ್-ನಂತರದ ವಿದ್ಯಾರ್ಥಿವೇತನ" ಮತ್ತು ಶುಲ್ಕ ವಿನಾಯಿತಿ ಸೌಲಭ್ಯಗಳನ್ನು ಮಂಜೂರು ಮಾಡುವ ಬಗ್ಗೆ-ಸುತ್ತೋಲೆ-6
|
ಹಿಂವಕಇ/ಡಿಬಿಟಿ/ಸಿಆರ್.12/2013-14
|
|
30.11.2013
|
ಡಿ.ಬಿ.ಟಿ ಇ-ಪಾಸ್ ವ್ಯವಸ್ಥೆಯಡಿ "ಊಟ ಮತ್ತು ವಸತಿ ಸಹಾಯ ಯೋಜನೆ" ಮತ್ತು "ಮೆಟ್ರಿಕ್-ನಂತರದ ವಿದ್ಯಾರ್ಥಿವೇತನ" ಮತ್ತು ಶುಲ್ಕ ವಿನಾಯಿತಿ ಅರ್ಜಿಗಳ ಪರಿಶೀಲನೆ ಕುರಿತು ಸೂಚನೆಗಳು-ಸುತ್ತೋಲೆ-5
|
ಹಿಂವಕನಿ/ಪಿಎಂಎಸ್-ಡಿಬಿಟಿ/ಸಿಆರ್-6/2013-14
|
|