ಹಿಂದಿನ ಪುಟಕ್ಕೆ
ಜಾತಿ/ವರ್ಗ ಪಟ್ಟಿ
ಜಾತಿ/ವರ್ಗಕ್ಕೆ ಸಂಬಂಧಿಸಿದಂತೆ ಆದೇಶಗಳು
ಆದೇಶ ದಿನಾಂಕ ವಿಷಯ ಸರ್ಕಾರದ ಆದೇಶ ಸಂಖ್ಯೆ
05.02.2015 ಭಾರತದ ಸಂವಿಧಾನದ ಅನುಚ್ಛೇದ 16(4) ರನ್ವಯ ರಾಜ್ಯ ಸಿವಿಲ್
ಸೇವೆಗಳಿಗೆ ನೇರನೇಮಕಾತಿಯಲ್ಲಿ ಮೀಸಲಾತಿ ನೀಡುವ ಬಗ್ಗೆ
ಸಂಖ್ಯೆ ಸಿಆಸುಇ 6 ಸೇಹಿಮ 2014
06.09.2014 ಸಹಕಾರ ಸಂಘಗಳಲ್ಲಿ ಹಿಂದುಳದ ವರ್ಗಗಳಿಗೆ ಮೀಸಲಾತಿ ಕುರಿತು ಅಧಿಸೂಚನೆ ಸಂಖ್ಯೆ/ಸಂವ್ಯಶಾಇ 58 ಶಾಸನ 2014
ಸಿಂಧುತ್ವ ಪ್ರಮಾಣ ಪತ್ರ ನೀಡುವ ಬಗ್ಗೆ ಕಾಯ್ದೆ/ನಿಯಮಗಳು
04.09.2013 ಸಾಮಾಜಿಕವಾಗಿ ಮುಂದುವರೆದ ವ್ಯಕ್ತಿಗಳು/ವರ್ಗಗಳನ್ನು (ಕೆನೆಪದರ)
ಹಿಂದುಳಿದ ವರ್ಗಗಳ ಮೀಸಲಾತಿಯಿಂದ ಹೊರತುಪಡಿಸಲು ಕೆನೆಪದರ
ನೀತಿಯ ವಾರ್ಷಿಕ ಆದಾಯ ಮಿತಿಯನ್ನು ರೂ.3.50 ಲಕ್ಷಗಳಿಂದ ರೂ.4.50
ಲಕ್ಷಗಳಿಗೆ ಹೆಚ್ಚಿಸುವ ಬಗ್ಗೆ
ಹಿಂವಕ 192 ಬಿಸಿಎ 2013
28.01.2012 ಅರಸು/ಅರಸ್ ಜಾತಿಯನ್ನು ಹಿಂದುಳಿದ ವರ್ಗಗಳ ಪ್ರವರ್ಗ-2ಎ ಪಟ್ಟಿಗೆ
ಸೇರ್ಪಡೆ ಬಗ್ಗೆ
ಸಕಇ 166 ಬಿಸಿಎ 2011
16.07.2011 ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ"ಬಲಿಜ" ಮತ್ತು ಅದರ ಉಪ ಜಾತಿಗಳನ್ನು
ಸಂವಿಧಾನ ಅನುಚ್ಛೇದ 5(4) ಅಡಿಯಲ್ಲಿ ಶಿಕ್ಷಣದ ಸಲುವಾಗಿ ಪ್ರವರ್ಗ-
3(ಎ)ಯಿಂದ ಪ್ರವರ್ಗ-2(ಎ) ಬದಲಾವಣೆ ಬಗ್ಗೆ
ಸಕಇ 179 ಬಿಸಿಎ 2010
28.02.2009 30.03.2002ರಲ್ಲಿನ ಪ್ರವರ್ಗ-3(ಬಿ)ಯ ಕ್ರಮ ಸಂಖ್ಯೆ;1(ಬಿ) ಅಡಿಯಲ್ಲಿ ವೀರಶೈವ
ಲಿಂಗಾಯಿತ19 ಉಪ ಜಾತಿಗಳನ್ನು ಸೇರ್ಪಡೆ ಹಾಗೂ ಪ್ರವರ್ಗ-3(ಬಿ)ಗೆ ಹಾಲಿ
ಜಾರಿಯಲ್ಲಿರುವ ಶೇ.5 ರಷ್ಟು ಮೀಸಲಾತಿಯನ್ನು ಹಿಂಪಡೆದಿರುವ ಬಗ್ಗೆ
ಸಕಇ 193 ಬಿಸಿಎ 2007
27.01.2009 30.03.2002ರಲ್ಲಿನ ಪ್ರವರ್ಗ-3(ಬಿ)ಯ ಕ್ರಮ ಸಂಖ್ಯೆ;1(ಬಿ) ಅಡಿಯಲ್ಲಿ ವೀರಶೈವ
ಲಿಂಗಾಯಿತ19 ಉಪ ಜಾತಿಗಳನ್ನು ಸೇರ್ಪಡೆ ಹಾಗೂ ಪ್ರವರ್ಗ-3(ಬಿ)ಗೆ ಹಾಲಿ
ಜಾರಿಯಲ್ಲಿರುವ ಶೇ.5 ರಷ್ಟು ಮೀಸಲಾತಿಯನ್ನು ಮುಂದುವರೆಸುವ ಬಗ್ಗೆ
ಸಕಇ 193 ಬಿಸಿಎ 2007
30.03.2012 ಹೊಸ ಕೆನೆಪದರ ಮತ್ತು ಭಾರತದ ಸಂವಿಧಾನದ ಅನುಚ್ಚೇದ 15(4) ರಂತೆ
ವಿದ್ಯಾ ಸಂಸ್ಥೆಗಳಲ್ಲಿ ಪ್ರವೇಶ ಮತ್ತು ಅನುಚ್ಛೇದ 15(4)ರ ಮೇರೆಗೆ ನೇಮ
ಕಾತಿಗಳಲ್ಲಿ ಮೀಸಲಾತಿಗಳು-ಆದೇಶ ಕುರಿತು
ಸಕಇ 225 ಬಿಸಿಎ 2000
30.03.2002 Reservation for admission to the educational institution as
per Article 15(4) and Employment as per Article 16(4) of
the Constitution of India and New Creamy Layer Policy
Orders..... Reg
SWD 225 BCA 2000
22.02.1993 Karnataka SC|ST|OBC Rules 1992 NOSW2SWL247SAD90
08.02.2000 Karnataka SC|ST|OBC (Reservation of appointments)
(Ammendment) Rules 2000
NOSWD132SAD97