ಶಾಖೆಗಳು
ಸಂಸ್ಥೆಯ ಬಗ್ಗೆ
ಮಂಜೂರಾದ ಹುದ್ದೆಗಳು
ಕಾರ್ಯಕ್ರಮಗಳು
ಆಯವ್ಯಯ
ಕ್ರಿಯಾ ಯೋಜನೆ
ಆರ್.ಟಿ.ಐ

 

ಕ್ರಿಯಾ ಯೋಜನೆ
2013-14 ನೇ ಸಾಲಿನಲ್ಲಿ ಸರ್ಕಾರದ ಅನುಮೋದನೆಯ ಮೇರೆಗೆ ಡಿ. ದೇವರಾಜ ಅರಸು ಸಂಶೋಧನಾ ಸಂಸ್ಥೆಯವತಿಯಿಂದ ಈ ಕೆಳಕಂಡ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಕ್ರಿಯಾ ಯೋಜನೆಯನ್ನು ರೂಪಿಸಿಕೊಳ್ಳಲಾಗಿದೆ.

    • ಹಿಂದುಳಿದ ವರ್ಗಗಳಡಿ ಬರುವ ವಿವಿಧ ಸಮುದಾಯಗಳ ಸ್ಥಿತಿ-ಗತಿಗಳ ಕುರಿತು (2 ದಿನಗಳ) ವಾರ್ಷಿಕ ಒಟ್ಟು 3 ಸಮ್ಮೇಳನಗಳನ್ನು ನಡೆಸುವುದು;
    • ಹಿಂದುಳಿದ ವರ್ಗಗಳ ಪದವೀಧರರಿಗೆ ವಾರ್ಷಿಕ 10 ದಿನಗಳ ಎರಡು ಕಾರ್ಯಾಗಾರಗಳನ್ನು (ತರಬೇತಿ ಕೋರ್ಸ್ಗಗಳು) ನಡೆಸುವುದು.
    • ಹಿಂದುಳಿದ ವರ್ಗದವರ ಕುರಿತಂತೆ ಧಾರ್ಮಿಕ, ಸಾಮಾಜಿಕ, ಸಾಂಸ್ಕ್ರತಿಕ ವಿಚಾರಗಳ ಕುರಿತು ಕ್ಷೇತ್ರ ಕಾರ್ಯಗಳನ್ನು ಕೈಗೊಳ್ಳಲು ಪಿ.ಹೆಚ್.ಡಿ. ಸ್ಕಾಲರ್ ಗಳ ಸಹಾಯದಿಂದ ಸಂಶೋಧನಾ ಕಾರ್ಯ ಕೈಗೊಳ್ಳುವುದು.
    • ಸಾಕ್ಷ್ಯಚಿತ್ರ ತಯಾರಿಕೆ.
    • ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮತ್ತು ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವತಿಯಿಂದ ಅಲೆಮಾರಿ/ಅರೆಅಲೆಮಾರಿ ಜನಾಂಗದವರಿಗಾಗಿ ಅನಿಷ್ಠಾನಗೊಳ್ಳುತ್ತಿರುವ ಕಾರ್ಯಕ್ರಮಗಳ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಾಗಾರಗಳನ್ನು ನಡೆಸುಸವುದು.

 

ಉಪಯುಕ್ತ ಕೊಂಡಿಗಳು
ಕರ್ನಾಟಕ ಸರ್ಕಾರದ ಅಧಿಕೃತ ವೆಬ್ ಸೈಟ್
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
ಸಮಾಜ ಕಲ್ಯಾಣ ಇಲಾಖೆ
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
ಎನ್.ಸಿ.ಬಿ.ಸಿ-ಕೇಂದ್ರ ಸರ್ಕಾರ

Social Justice and Empowerment

 

ಈ ವೆಬ್ ಸೈಟ್ ವಿನ್ಯಾಸ ಮತ್ತು ಅಳವಡಿಕೆ ರಾಷ್ಟೀಯ ಸೂಚನಾ ವಿಜ್ಞಾನ ಕೇಂದ್ರ
ಈ ವೆಬ್ ಸೈಟ್ ಒಳಾಂಶಗಳ ಮಾಹಿತಿಯ ಹಕ್ಕು, ಅಳವಡಿಕೆ, ನಿರ್ವಹಣೆ ಮತ್ತು ಸರಿಪಡಿಸುವ ಜವಾಬ್ದಾರಿ:- ಡಿ.ದೇವರಾಜ ಅರಸು ಸಂಶೋಧನಾ ಸಂಸ್ಥೆ