2019-20 ನೇ ಸಾಲಿಗೆ ಹಿಂದುಳಿದ ವರ್ಗಗಳ ಅರ್ಹ ವಿದ್ಯಾರ್ಥಿಗಳಿಗೆ ಡಿ.ದೇವರಾಜ ಅರಸು ವಿದೇಶಿ ‍ವ್ಯಾಸಂಗ ವೇತನಕ್ಕಾಗಿ ಆನ್-ಲೈನ್ ಮೂಲಕ ಅರ್ಜಿ ಆಹ್ವಾನ.ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15.10.2019 ಸಂಜೆ 5.00 PM ಗಂಟೆ ವರೆಗೆ. 2019-20ನೇ ಸಾಲಿನಲ್ಲಿ ಪೂರ್ಣಾವಧಿ ಪಿಹೆಚ್.ಡಿ ಅಧ್ಯಯನದಲ್ಲಿ ತೊಡಗಿರುವ ಹಿಂದುಳಿದ ವರ್ಗಗಳ ಅರ್ಹ ನವೀಕರಣ ವಿದ್ಯಾರ್ಥಿಗಳಿಂದ ಮಾಸಿಕ ವ್ಯಾಸಂಗ ವೇತನ/ಫೆಲೋಶಿಪ್ ಸೌಲಭ್ಯಕ್ಕಾಗಿ ಆನ್-ಲೈನ್ ಮೂಲಕ ಅರ್ಜಿ ಆಹ್ವಾನ.ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30.09.2019 ಸಂಜೆ 5.00 PM ಗಂಟೆ ವರೆಗೆ. 2019-20-ಮೆಟ್ರಿಕ್ ನಂತರದ ಬಾಲಕ/ಬಾಲಕಿಯರ ಸಾಮಾನ್ಯ, ಮಾದರಿ, ವಿದ್ಯಾರ್ಥಿ ನಿಲಯಗಳಲ್ಲಿ ಉಳಿಕೆಯಾಗಿರುವ ಸ್ಥಾನಗಳಿಗೆ ಅರ್ಜಿ ಅಹ್ವಾನ.ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ Closed. 2019-20 ನೇ ಸಾಲಿಗೆ ಐ.ಎ.ಎಸ್, ಕೆ.ಎ.ಎಸ್. ಮತ್ತು ಬ್ಯಾಂಕಿಂಗ್ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷಾ ಪೂರ್ವ ತರಬೇತಿಗೆ ನಡೆಸುವ ಪ್ರವೇಶ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಪರೀಕ್ಷಾ ಪ್ರವೇಶ ಪತ್ರದ ಪ್ರತಿಯನ್ನು(Exam Admission Ticket) ಪಡೆದುಕೊಳ‍್ಳುವ ಕುರಿತು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ನೀಡುವ ಸೇನಾ ಆಯ್ಕೆ ಪೂರ್ವ ತರಬೇತಿಗೆ ದಿನಾಂಕ:29.08.2019 ಹಾಗೂ 30.08.2019 ರಂದು ನಡೆಯುವ ವೈದ್ಯಕೀಯ/ದೇಹದಾರ್ಢ್ಯತೆ ಪರೀಕ್ಷೆಗೆ ಶೈಕ್ಷಣಿಕ ಅರ್ಹತೆ ಆಧಾರದ ಮೇಲೆ ಆಯ್ಕೆಯಾದ ಅಭ್ಯರ್ಥಿಗಳ ತಾತ್ಕಾಲಿಕ ಪಟ್ಟಿ. 2019-20ನೇ ಸಾಲಿಗೆ ರಾಜ್ಯದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ GMAT, GRE ಹಾಗೂ GATE ಪರೀಕ್ಷಾ ಪೂರ್ವ ತರಬೇತಿಯನ್ನು ನೀಡುತ್ತಿದ್ದು, ಹಿಂದುಳಿದ ವರ್ಗಗಳ ಅರ್ಹ ವಿದ್ಯಾರ್ಥಿಗಳಿಂದ ಆನ್-ಲೈನ್ ಮೂಲಕ ಅರ್ಜಿ ಆಹ್ವಾನ.ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :Closed. 2019-20ನೇ ಸಾಲಿನಲ್ಲಿ “ಡಿ.ದೇವರಾಜ ಅರಸು ಪ್ರತಿಭಾ ಪುಸ್ಕಾರ” (ಎಸ್.ಎಸ್.ಎಲ್.ಸಿ/ದ್ವೀತಿಯ ಪಿ.ಯು.ಸಿ) ಕ್ಕಾಗಿ ಆನ್-ಲೈನ್ ಮೂಲಕ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳು ಅರ್ಜಿ ಪ್ರತಿ ಮತ್ತು ದಾಖಲೆಗಳ ಪ್ರತಿಗಳನ್ನು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಛೇರಿಗೆ ಸಲ್ಲಿಸಲು ಕೊನೆಯ ದಿನಾಂಕ: 26.08.2019 ಸಂಜೆ 5.30 ಗಂಟೆ ವರೆಗೆ ವಿಸ್ತರಿಸಲಾಗಿದೆ. ದಿನಾಂಕ: 1.1.2019 ರಂದು ಇದ್ದಂತೆ ಹೊರಡಿಸಿರುವ ಎಲ್ಲಾ ವೃಂದದ ನೌಕರರ ಅಂತಿಮ ಪದಕ್ರಮ ಪಟ್ಟಿಗಳು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕರಡು ಸೇವಾ (ವೃಂದ ಮತ್ತು ನೇಮಕಾತಿ) ನಿಯಮಗಳು-2019 2019-20 ನೇ ಸಾಲಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳಿಗೆ ಪ್ರವೇಶ ನೀಡಲಾಗಿರುವ ನವೀಕರಣ ಹಾಗೂ ಹೊಸ ವಿದ್ಯಾರ್ಥಿಗಳ ಮಾಹಿತಿಯನ್ನು ಇಲಾಖೆಯ ತಂತ್ರಾಂಶದಲ್ಲಿ ಅಳವಡಿಸುವ ಬಗ್ಗೆ (ಕ್ರಮ: ಇಲಾಖೆಯ ಸಿಬ್ಬಂದಿ ಮಾತ್ರ). ದಿನಾಂಕ: 1.1.2019ರಂದು ಇದ್ದಂತೆ ಹೊರಡಿಸಿರುವ ಎಲ್ಲಾ ವೃಂದದ ನೌಕರರ ತಾತ್ಕಾಲಿಕ ಪದಕ್ರಮ ಪಟ್ಟಿಗಳು. ಇಲಾಖೆ ವಿದ್ಯಾರ್ಥಿ ನಿಲಯಗಳ ನಿಲಯಾರ್ಥಿಗಳಿಗೆ ನೀಡಲಾಗುವ ಅಹಾರದ ಮೆನು ಚಾರ್ಟ್ ಕನ್ನಡ | English
ಹಿಂದಿನ ಪುಟಕ್ಕೆ
ವಿದ್ಯಾರ್ಥಿ ವೇತನ ಮಂಜೂರಾತಿ ವಿವರ :
2016-17 ರಿಂದ 2017-18 ನೇ ಸಾಲಿನಲ್ಲಿ ವಿದ್ಯಾರ್ಥಿ ವೇತನ ಮಂಜೂರಾದ ಜಿಲ್ಲಾವಾರು ವಿದ್ಯಾರ್ಥಿಗಳ ವಿವರ.
ಕ್ರ.ಸಂ. ಜಿಲ್ಲೆ ಮೆಟ್ರಿಕ್ ಪೂರ್ವ
ವಿದ್ಯಾರ್ಥಿ ವೇತನ
ಮೆಟ್ರಿಕ್ ನಂತರ
ವಿದ್ಯಾರ್ಥಿ ವೇತನ
ಶುಲ್ಕ ವಿನಾಯಿತಿ ವಿದ್ಯಾಸಿರಿ-ಊಟ
ಮತ್ತು ವಸತಿ ಸಹಾಯ ಯೋಜನೆ
2016-17 | 2017-18
2016-17 | 2017-18
2016-17 | 2017-18
2016-17 | 2017-18
1 ಬೆಂಗಳೂರು ನಗರ
|
|
|
|
2 ಬೆಂಗಳೂರು ಗ್ರಾಮಾಂತರ
|
|
|
|
3 ಚಿಕ್ಕಬಳ್ಳಾಪುರ
|
|
|
|
4 ಚಿತ್ರದುರ್ಗ
|
|
|
|
5 ದಾವಣಗೆರೆ
|
|
|
|
6 ಕೋಲಾರ
|
|
|
|
7 ರಾಮನಗರ
|
|
|
|
8 ಶಿವಮೊಗ್ಗ
|
|
|
|
9 ತುಮಕೂರು
|
|
|
|
10 ಬಾಗಲಕೋಟೆ
|
|
|
|
11 ಬೆಳಗಾಂ
|
|
|
|
12 ಬಿಜಾಪುರ
|
|
|
|
13 ಧಾರವಾಡ
|
|
|
|
14 ಗದಗ್
|
|
|
|
15 ಹಾವೇರಿ
|
|
|
|
16 ಉತ್ತರ ಕನ್ನಡ
|
|
|
|
17 ಬಳ್ಳಾರಿ
|
|
|
|
18 ಬೀದರ್
|
|
|
|
19 ಕಲಬುರ್ಗಿ
|
|
|
|
20 ಕೊಪ್ಪಳ
|
|
|
|
21 ರಾಯಚೂರು
|
|
|
|
22 ಯಾದಗಿರಿ
|
|
|
|
23 ಚಾಮರಾಜನಗರ
|
|
|
|
24 ಚಿಕ್ಕಮಗಳೂರು
|
|
|
|
25 ದಕ್ಷಿಣ ಕನ್ನಡ
|
|
|
|
26 ಹಾಸನ
|
|
|
|
27 ಕೊಡಗು
|
|
|
|
28 ಮಂಡ್ಯ
|
|
|
|
29 ಮೈಸೂರು
|
|
|
|
30 ಉಡುಪಿ
|
|
|
|

2013-14 ರಿಂದ 2017-18ನೇ ಸಾಲಿನ ವರಗೆ ಜಿಲ್ಲಾವಾರು ವಿದ್ಯಾರ್ಥಿವೇತನ ಮಂಜೂರಾದ ವಿವರ.
ಯೋಜನೆ 2013-14 2014-15 2015-16 2016-17 2017-18
ಮೆಟ್ರಿಕ್ ಪೂರ್ವ
ಮೆಟ್ರಿಕ್ ನಂತರ
ವಿದ್ಯಾಸಿರಿ-ಊಟ ಮತ್ತು ವಸತಿ ಸಹಾಯ
ಶುಲ್ಕ ವಿನಾಯಿತಿ