ಹಿಂದಿನ ಪುಟಕ್ಕೆ
ಅಲೆಮಾರಿ ಕೋಶದ ಸ್ಥಾಪನೆ:
ಅಲೆಮಾರಿ ಕೋಶದ ಸ್ಥಾಪನೆ
ಅಲೆಮಾರಿ / ಅರೆ ಅಲೆಮಾರಿ ಜನಾಂಗದವರ ಸರ್ವತೋಮುಖ ಅಭಿವೃದ್ಧಿಗಾಗಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಸಲುವಾಗಿ ಒಂದು ವಿಶೇಷ ಕೋಶವನ್ನು
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಸರ್ಕಾರದ ಆದೇಶ ಸಂಖ್ಯೆ:ಸಕ ಇ 97 ಬಿಸಿಎ 2007 ದಿನಾಂಕ:02-06-2007 ರಲ್ಲಿ ಸೃಜಿಸಲಾಗಿದೆ.
ಈ ಕೋಶದಲ್ಲಿ ಮಂಜೂರಾಗಿರುವ ಹುದ್ದೆಗಳ ವಿವರಗಳು
ಕ್ರ.ಸಂ. ಹುದ್ದೆಗಳು ಹುದ್ದೆಗಳ ಸಂಖ್ಯೆ
1 ಜಂಟಿ ನಿರ್ದೇಶಕರು 01
2 ಉಪ ನಿರ್ದೇಶಕರು 01
3 ಸಹಾಯಕ ನಿರ್ದೇಶಕರು 01
4 ಕಛೇರಿ ಅಧೀಕ್ಷಕರು 01
5 ಪ್ರಥಮ ದರ್ಜೆ ಸಹಾಯಕರು 02
6 ದ್ವಿತೀಯ ದರ್ಜೆ ಸಹಾಯಕರು 02
7 ಶೀಘ್ರಲಿಪಿಗಾರರು 01
8 ಬೆರಳಚ್ಚುಗಾರರು 01
9 ವಾಹನ ಚಾಲಕರು 02
10 ಗ್ರೂಪ್-ಡಿ ನೌಕರರು 02
ಒಟ್ಟು 14