ಹಿಂದಿನ ಪುಟಕ್ಕೆ
ಪ್ರತಿಷ್ಠಿತ ಶಾಲೆಗಳಿಗೆ ನಿಗದಿಪಡಿಸಿದ ವಾರ್ಷಿಕ ಶುಲ್ಕ ಹಾಗೂ ಹೊಸ ಪ್ರವೇಶಕ್ಕಾಗಿ ಗರಿಷ್ಠ ಗುರಿ:
ಪ್ರತಿಷ್ಠಿತ ಶಾಲೆಗಳಿಗೆ ನಿಗದಿಪಡಿಸಿದ ವಾರ್ಷಿಕ ಶುಲ್ಕ ಹಾಗೂ ಹೊಸ ಪ್ರವೇಶಕ್ಕಾಗಿ ಗರಿಷ್ಠ ಗುರಿ
ಅನುಬಂಧ-1
ಸರ್ಕಾರದ ಆದೇಶ ಸಂ.ಹಿಂವಕ 424 ಬಿಎಂಎಸ್ 2013 ಬೆಂಗಳೂರು.
ದಿನಾಂಕ:17-07-2013 ರ ಪ್ರಕಾರ ಪ್ರತಿಷ್ಠಿತ ಶಾಲೆಗಳಿಗೆ ನಿಗದಿಪಡಿಸಿದ ವಾರ್ಷಿಕ ಶುಲ್ಕ ಹಾಗೂ ಹೊಸ ಪ್ರವೇಶಕ್ಕಾಗಿ ಗರಿಷ್ಠ ಗುರಿ
ಕ್ರ.ಸಂ. ಶಾಲೆಯ ಹೆಸರು ಪ್ರತಿ ವಿದ್ಯಾರ್ಥಿಗೆ ವಾರ್ಷಿಕವಾಗಿ ನಿಗದಿಪಡಿಸಿರುವ ಶುಲ್ಕ ಹೊಸ ಪ್ರವೇಶಕ್ಕಾಗಿ ನಿಗದಿಪಡಿಸಿದ ಗರಿಗಷ್ಠ ಗುರಿ
1 ನವೋದಯ ಕಿಶೋರ ಕೇಂದ್ರ, ವರದರಾಜಸ್ವಾಮಿ ಲೇಔಟ್, ವಿದ್ಯಾರಣ್ಯಪುರ, ಬೆಂಗಳೂರು ನಗರ ಜಿಲ್ಲೆ. ರೂ.30,000 50
2 ಎಸ್.ಇ.ಎ. ಪ್ರೈಮರಿ ಮತ್ತು ಹೈಯರ್ ಸೆಕಂಡರಿ ಶಾಲೆ, ಬಸವನಪುರ, ಬೆಂಗಳೂರು ನಗರ ಜಿಲ್ಲೆ 6 ಮತ್ತು 7ನೇ ತರಗತಿಗೆ ರೂ.12,000 8 ರಿಂದ 10 ನೇ ತರಗತಿವರೆಗೆ ರೂ, 15,000 25
3 ವೇಣು ವಿದ್ಯಾಸಂಸ್ಥೆ, ಉನಕಿಲಿ, ಶ್ರೀನಿವಾಸಪುರ, ಕೋಲಾರ ಜಿಲ್ಲೆ ರೂ.25,000 25
4 ಶ್ರೀ ಭೈರವೇಶ್ವರ ವಿದ್ಯಾನಿಕೇತನ, ಬೈರಪಲ್ಲಿ, ಶ್ರೀನಿವಾಸಪುರ, ಕೋಲಾರ ಜಿಲ್ಲೆ ರೂ.30,000 25
5 ನಾಯಕ ಸ್ಟೂಡೆಂಟ್ ಫೆಡರೇಶನ್ ಪ್ರಾಥಮಿಕ ಹಾಗೂ ಪ್ರೌಢಶಾಲೆ, ಗೋಕಾಕ್, ಬೆಳಗಾವಿ ಜಿಲ್ಲೆ 6 ಮತ್ತು 7ನೇ ತರಗತಿಗೆ ರೂ.13,000 8 ರಿಂದ 10 ನೇ ತರಗತಿವರೆಗೆ ರೂ, 15,000 25
6 ಐ.ಎನ್.ಎ. ರಾಮರಾವ್ ಸೈನಿಕ ಶಾಲೆ, ತಾರಿಹಾಳ, ಧಾರವಾಡ ಜಿಲ್ಲೆ ರೂ.30,000 25
7 ಸ್ವಾಮಿ ವಿವೇಕಾನಂದ ಪ್ರೌಢಶಾಲೆ, ಜಮಖಂಡಿ, ಬಾಗಲಕೋಟೆ ಜಿಲ್ಲೆ ರೂ.5,000 25
8 ಬಸವೇಶ್ವರ ಪ್ರಾಥಮಿಕ ಶಾಲೆ, ಬಾಗಲಕೋಟೆ ಜಿಲ್ಲೆ ರೂ.5,000 25
9 ಲೊಯೋಲಾ ಮಾಧ್ಯಮಿಕ ಶಾಲೆ, ಮುಂಡಗೋಡ, ಉತ್ತರ ಕನ್ನಡ ಜಿಲ್ಲೆ ರೂ.10,000 25
10 ಶಿವಾನಂದ ಶಿವಯೋಗಿ ಗ್ರಾಮೀಣ ಜನಕಲ್ಯಾಣ ಸಂಸ್ಥೆ, ಜೇವರ್ಗಿ, ಗುಲ್ಬರ್ಗಾ ಜಿಲ್ಲೆ ರೂ.40,000 25
11 ವಿವೇಕಾನಂದ ವಿದ್ಯಾಪೀಠ, ತಾಡತೇಗನೂರು, ಗುಲ್ಬರ್ಗಾ ಜಿಲ್ಲೆ ರೂ.40,000 150*
12 ಕನಕದಾಸ ಸಾರ್ವಜನಿಕ ಪ್ರೌಢಶಾಲೆ, ನಂಜನಗೂಡು, ಮೈಸೂರು ಜಿಲ್ಲೆ ರೂ.5,000 25
13 ವಿವೇಕಾನಂದ ಹೆಚ್.ಪಿ.ಎಸ್. ಹನೂರು, ಚಾಮರಾಜನಗರ ಜಿಲ್ಲೆ ರೂ.10,000 25
14 ಎಸ್.ಡಿ.ಎ. ಇಂಗ್ಲೀಷ್ ಹೈಸ್ಕೂಲ್ ಕೊಳ್ಳೇಗಾಲ, ಚಾಮರಾಜನಗರ ಜಿಲ್ಲೆ ರೂ.10,000 25
ಒಟ್ಟು 500