ಭಾರತೀಯ ವಾಯು ಸೇನೆಗೆ ಸೇರಬಯಸುವ ರಾಜ್ಯದ ಹಿಂದುಳಿದ ವರ್ಗಗಳ ಅರ್ಹ ಅಭ್ಯರ್ಥಿಗಳಿಗೆ ಆಯ್ಕೆಯ ಪೂರ್ವ ಸಿದ್ದತೆ ಬಗ್ಗೆ ವೃತ್ತಿ ಮಾರ್ಗದರ್ಶನ ಮತ್ತು ತರಬೇತಿಗಾಗಿ 2017-18 ನೇ ಸಾಲಿಗೆ ಅರ್ಜಿ ಆಹ್ವಾನ.ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15.12.2017 . 2017-18 ನೇ ಸಾಲಿನ ಡಿ.ದೇವರಾಜ ಅರಸು ವಿದೇಶಿ ‍ವ್ಯಾಸಂಗ ವೇತನಕ್ಕೆ ಎರಡನೇ ಸುತ್ತಿನಲ್ಲಿ ತಾತ್ಕಾಲಿಕವಾಗಿ ಆಯ್ಕೆಯಾಗಿರುವ ಆಭ್ಯರ್ಥಿಗಳ ಪಟ್ಟಿ.ತಾತ್ಕಾಲಿಕ ಪಟ್ಟಿಯಲ್ಲಿನ ಅಭ್ಯರ್ಥಿಗಳ ಮೂಲ ದಾಖಲೆಗಳ ಪರಿಶೀಲನೆ ಮತ್ತು ಸಂದರ್ಶನ ನಡೆಯುವ ದಿನಾಂಕ : 06.12.2017 ಭಾರತೀಯ ಸೇನೆಗೆ ಸೇರಬಯಸುವ ರಾಜ್ಯದ ಹಿಂದುಳಿದ ವರ್ಗಗಳ ಅರ್ಹ ಅಭ್ಯರ್ಥಿಗಳಿಗೆ ಆಯ್ಕೆಯ ಪೂರ್ವ ಸಿದ್ದತೆ ಬಗ್ಗೆ ವೃತ್ತಿ ಮಾರ್ಗದರ್ಶನ ಮತ್ತು ತರಬೇತಿಗಾಗಿ 2017-18 ನೇ ಸಾಲಿಗೆ ಅರ್ಜಿ ಆಹ್ವಾನ.ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು 11.12.2017 ರ ವರೆಗೆ ವಿಸ್ತರಿಸಲಾಗಿದೆ. ಮಾನ್ಯ ಸುಪ್ರೀಂ ಕೋರ್ಟಿನ ಆದೇಶಾನುಸಾರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರ ತಾತ್ಕಾಲಿಕ ಪರಿಷ್ಕೃತ ಪದಕ್ರಮ ಪಟ್ಟಿಗಳು . ಇಲಾಖೆ ವಿದ್ಯಾರ್ಥಿ ನಿಲಯಗಳ ನಿಲಯಾರ್ಥಿಗಳಿಗೆ ನೀಡಲಾಗುವ ಅಹಾರದ ಮೆನು ಚಾರ್ಟ್
ಹಿಂದಿನ ಪುಟಕ್ಕೆ
ಖಾಸಗಿ ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳು:
ಖಾಸಗಿ ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳು
(ಲೆಕ್ಕಶೀರ್ಷಿಕೆ ಜಿಲ್ಲಾವಲಯ ಯೋಜನೆ/ಯೋಜನೇತರ 2225-00-103-0-26)

ರಾಜ್ಯದಲ್ಲಿ ಸ್ವಯಂ ಸೇವಾ ಸಂಸ್ಥೆಗಳು ನಡೆಸುತ್ತಿರುವ 244 ಖಾಸಗಿ ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯಗಳಿಗೆ
ಪ್ರೋತ್ಸಾಹ ಹಾಗೂ ನೆರವು ನೀಡುವ ದೃಷ್ಟಿಯಿಂದ ವಿದ್ಯಾರ್ಥಿಗಳಿಗೆ ಭೋಜನಾ ವೆಚ್ಚವನ್ನು ನೀಡಲಾಗುತ್ತಿದೆ.
ಪ್ರತಿ ವಿದ್ಯಾರ್ಥಿಗೆ ಮಾಹೆಯಾನ ರೂ.1000/- ರಂತೆ 10 ತಿಂಗಳ ಅವಧಿಗೆ ಆಹಾರ ವೆಚ್ಚ ನೀಡಲಾಗುವುದು. ವಿದ್ಯಾರ್ಥಿನಿಲಯಗಳಲ್ಲಿ
ಚಾಲ್ತಿಯಲ್ಲಿರುವ ನಿಯಮಾನುಸಾರ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ಕಲ್ಪಿಸತಕ್ಕದ್ದು.
1 ಪ್ರವರ್ಗ - 1 ಶೇಕಡ 10
2 ಪ್ರವರ್ಗ - 2ಎ ಶೇಕಡ 35
3 ಪ್ರವರ್ಗ - 2ಬಿ ಶೇಕಡ 09
4 ಪ್ರವರ್ಗ - 3ಎ ಶೇಕಡ 09
5 ಪ್ರವರ್ಗ - 3ಬಿ ಶೇಕಡ 12
6 ಪರಿಶಿಷ್ಟ ಜಾತಿ ಶೇಕಡ 21
7 ಪರಿಶಿಷ್ಟ ಪಂಗಡ ಶೇಕಡ 04
ಒಟ್ಟು ಶೇಕಡ 100

ನಿಬಂಧನೆಗಳು
1.ಪ್ರವರ್ಗ-1 ರ ವಿದ್ಯಾರ್ಥಿಗಳಿಗೆ ರೂ.2.50ಲಕ್ಷ ಹಾಗೂ ಪ್ರವರ್ಗ-2ಎ, 2ಬಿ, 3ಎ, ಮತ್ತು 3ಬಿ ವಿದ್ಯಾರ್ಥಿಗಳಿಗೆ
ರೂ.44,500/- ಗಳ ಆದಾಯಮಿತಿ ನಿಗದಿಪಡಿಸಿದೆ.
2.5 ರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ
3.ಪ್ರತಿ ವಿದ್ಯಾರ್ಥಿಗೆ ಮಾಹೆಯಾನ ರೂ.1000/- ರಂತೆ 10 ತಿಂಗಳ ಅವಧಿಗೆ ಆಹಾರ ವೆಚ್ಚ ನೀಡಲಾಗುವುದು.

ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಮೆಟ್ರಿಕ್-ಪೂರ್ವ ವಿದ್ಯಾರ್ಥಿನಿಲಯಗಳ ಜಿಲ್ಲಾವಾರು ವಿವರ
ಕ್ರ.ಸಂ. ಜಿಲ್ಲೆಯ ಹೆಸರು ವಿದ್ಯಾರ್ಥಿನಿಲಯಗಳ ಸಂಖ್ಯೆ ವಿದ್ಯಾರ್ಥಿಗಳ ಮಂಜೂರಾತಿ ಸಂಖ್ಯೆ
ಬಾಲಕ ಬಾಲಕಿ ಒಟ್ಟು ಬಾಲಕ ಬಾಲಕಿ ಒಟ್ಟು
1 ಬಾಗಲಕೋಟೆ 18 21 39 1835 2300 4315
2 ಬೆಂಗಳೂರು (ಗ್ರಾ) 3 6 9 300 600 900
3 ಬೆಂಗಳೂರು (ನ) 19 23 42 1800 2520 4050
4 ಬೆಳಗಾಂ 25 30 55 2575 3125 5700
5 ಬಳ್ಳಾರಿ 29 18 47 3000 1825 4825
6 ಬೀದರ್ 12 15 27 1375 1565 2940
7 ಚಾಮರಾಜನಗರ 6 15 21 615 1525 2140
8 ಚಿಕ್ಕಬಳ್ಳಾಪುರ 8 16 24 800 1700 2500
9 ಚಿಕ್ಕಮಗಳೂರು 11 28 39 1175 2960 4135
10 ಚಿತ್ರದುರ್ಗ 19 24 43 1965 2400 4365
11 ದಕ್ಷಿಣ ಕನ್ನಡ 15 32 47 1470 3300 4770
12 ದಾವಣಗೆರೆ 19 24 43 1965 2400 4365
13 ಧಾರವಾಡ 14 22 36 1425 2250 3675
14 ಗದಗ್ 8 17 25 800 1800 2600
15 ಹಾಸನ 19 23 42 2025 2400 4425
16 ಹಾವೇರಿ 9 19 28 1015 2040 3055
17 ಕಲಬುರಗಿ 20 29 49 2100 2950 5050
18 ಕೊಡಗು 8 11 19 800 1100 1900
19 ಕೋಲಾರ 14 16 30 1400 1650 3050
20 ಕೊಪ್ಪಳ 9 17 26 985 1765 2750
21 ಮಂಡ್ಯ 20 21 41 2125 2225 4350
22 ಮೈಸೂರು 24 21 45 2573 2160 4733
23 ರಾಯಚೂರು 13 19 32 1375 1950 3325
24 ರಾಮನಗರ 10 10 20 1050 1025 2075
25 ಶಿವಮೊಗ್ಗ 29 43 72 3000 4570 7570
26 ತುಮಕೂರು 18 29 47 1950 3012 4962
27 ಉಡುಪಿ 9 15 24 900 1615 2515
28 ಉತ್ತರ ಕನ್ನಡ 12 21 33 1230 2125 3355
29 ವಿಜಯಪುರ 13 24 37 1300 2450 3750
30 ಯಾದಗಿರಿ 9 12 21 1000 1200 2200
ಒಟ್ಟು 442 626 1068 45763 64852 110615