2019-20 ನೇ ಸಾಲಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ನೀಡುವ ಐ.ಎ.ಎಸ್, ಕೆ.ಎ.ಎಸ್ ಮತ್ತು ಬ್ಯಾಂಕಿಂಗ್ ಪಿ.ಒ ಪರೀಕ್ಷೆಗಳ ಪರೀಕ್ಷಾ ಪೂರ್ವ ತರಬೇತಿಗೆ ದಿನಾಂಕ:08.09.2019 ರಂದು ನಡೆಸಿದ ಸಾಮಾನ್ಯ ಪ್ರವೇಶ ಪರೀಕ್ಷೆಯ ಫಲಿತಾಂಶ. 2019-20 ನೇ ಸಾಲಿಗೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೂಲಕ ನೀಡಲಾಗುತ್ತಿರುವ “ಮೆಟ್ರಿಕ್-ನಂತರದ ವಿದ್ಯಾರ್ಥಿವೇತನ”, “ಶುಲ್ಕ ವಿನಾಯಿತಿ”, ವಿದ್ಯಾಸಿರಿ-“ಊಟ ಮತ್ತು ವಸತಿ ಸಹಾಯ ಯೋಜನೆ” ಮತ್ತು ನರ್ಸಿಂಗ್ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಸೌಲಭ್ಯಕ್ಕಾಗಿ ಮೆಟ್ರಿಕ್-ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಹಾಗೂ ಅಲೆಮಾರಿ/ಅರೆಅಲೆಮಾರಿ ವಿದ್ಯಾರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನ. 2019-20ನೇ ಸಾಲಿಗೆ ರಾಜ್ಯದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ NEET ಹಾಗೂ JEE (ADVANCED & MAINS) ಪರೀಕ್ಷಾ ಪೂರ್ವ ತರಬೇತಿಯನ್ನು ನೀಡುತ್ತಿದ್ದು, ಹಿಂದುಳಿದ ವರ್ಗಗಳ ಅರ್ಹ ವಿದ್ಯಾರ್ಥಿಗಳಿಂದ ಆನ್-ಲೈನ್ ಮೂಲಕ ಅರ್ಜಿ ಆಹ್ವಾನ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು 25.10.2019 ಸಂಜೆ 5.00 PM ಗಂಟೆ ವರೆಗೆ ವಿಸ್ತರಿಸಲಾಗಿದೆ. 2019-20 ನೇ ಸಾಲಿಗೆ ಹಿಂದುಳಿದ ವರ್ಗಗಳ ಅರ್ಹ ವಿದ್ಯಾರ್ಥಿಗಳಿಗೆ ಡಿ.ದೇವರಾಜ ಅರಸು ವಿದೇಶಿ ‍ವ್ಯಾಸಂಗ ವೇತನಕ್ಕಾಗಿ ಆನ್-ಲೈನ್ ಮೂಲಕ ಅರ್ಜಿ ಆಹ್ವಾನ.ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು 30.10.2019 ರ ವರೆಗೆ ವಿಸ್ತರಿಸಲಾಗಿದೆ. ದಿನಾಂಕ: 1.1.2019 ರಂದು ಇದ್ದಂತೆ ಹೊರಡಿಸಿರುವ ಎಲ್ಲಾ ವೃಂದದ ನೌಕರರ ಅಂತಿಮ ಪದಕ್ರಮ ಪಟ್ಟಿಗಳು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸೇವಾ (ವೃಂದ ಮತ್ತು ನೇಮಕಾತಿ) ನಿಯಮಗಳು-2019 2019-20 ನೇ ಸಾಲಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳಿಗೆ ಪ್ರವೇಶ ನೀಡಲಾಗಿರುವ ನವೀಕರಣ ಹಾಗೂ ಹೊಸ ವಿದ್ಯಾರ್ಥಿಗಳ ಮಾಹಿತಿಯನ್ನು ಇಲಾಖೆಯ ತಂತ್ರಾಂಶದಲ್ಲಿ ಅಳವಡಿಸುವ ಬಗ್ಗೆ (ಕ್ರಮ: ಇಲಾಖೆಯ ಸಿಬ್ಬಂದಿ ಮಾತ್ರ). ದಿನಾಂಕ: 1.1.2019ರಂದು ಇದ್ದಂತೆ ಹೊರಡಿಸಿರುವ ಎಲ್ಲಾ ವೃಂದದ ನೌಕರರ ತಾತ್ಕಾಲಿಕ ಪದಕ್ರಮ ಪಟ್ಟಿಗಳು. ಇಲಾಖೆ ವಿದ್ಯಾರ್ಥಿ ನಿಲಯಗಳ ನಿಲಯಾರ್ಥಿಗಳಿಗೆ ನೀಡಲಾಗುವ ಅಹಾರದ ಮೆನು ಚಾರ್ಟ್ ಕನ್ನಡ | English
ಹಿಂದಿನ ಪುಟಕ್ಕೆ
ಡಿ.ದೇವರಾಜ ಅರಸು ಅವರನ್ನು ಕುರಿತು ಹೊರತರಲಾಗಿರುವ ಪುಸ್ತಕಗಳು.
ಕ್ರ ಸಂ. ಪುಸ್ತಕಗಳ ಹೆಸರು ಲೇಖಕರು/ಸಂಪಾದಕರು/ಅನುವಾದಕರು DOWNLOAD
1 ಅರಸು ಅರಣ್ಯ ಪರ್ವ ಶ್ರೀ ಅ.ನ.ಯಲ್ಲಪ್ಪರೆಡ್ಡಿ (ಸಂಪಾದಕರು)
2 ಅರಸು ಮತ್ತು ಭೂಸುಧಾರಣೆ ಡಾ: ಎಂ.ಚಂದ್ರಪೂಜಾರಿ (ಸಂಪಾದಕರು)
3 ಅರಸು ಮತ್ತು ರಾಜಕೀಯ ಡಾ: ದಿನೇಶ್ ಹೆಗ್ಡೆ (ಸಂಪಾದಕರು)
4 ಅರಸು ನವಯುಗ ನಾಯಕ ಪ್ರೊ. ಎಸ್.ಜಿ.ಸಿದ್ದರಾಮಯ್ಯ
5 ಅರಸು ಯುಗ ಶ್ರೀ ಎನ್.ಎಸ್.ಶಂಕರ್
6 ಅರಸು ಯುಗ (ಮರಾಠಿ) ಡಾ: ಗೋಪಾಲ್, ಶ್ರೀ ಮಹಾಮುನೆ (ಅನುವಾದಕರು)
7 ಅರಸು ಯುಗ (ತಮಿಳು) ಪ್ರೊ. ಚೆ.ರಾಮಸ್ವಾಮಿ (ಅನುವಾದಕರು)
8 ಅರಸು ಯುಗ (ಇಂಗ್ಲೀಷ್) ಶ್ರೀ ರಾಮಕೃಷ್ಣ ಎಸ್.ಆರ್. (ಅನುವಾದಕರು)
9 ಅರಸು ಯುಗ (ಉರ್ದು) ಶ್ರೀ ಮಾಹೆರ್ ಮನ್ಸೂರ್ (ಅನುವಾದಕರು)
10 ಅರಸು ಯುಗ (ಹಿಂದಿ) ಡಾ: ಹೆಚ್.ಎಂ.ಕುಮಾರಸ್ವಾಮಿ (ಅನುವಾದಕರು)
11 ಅರಸು ಯುಗ (ಬೆಂಗಾಳಿ) ಶ್ರೀಮತಿ ಮೀರಾ ಚಕ್ರವರ್ತಿ (ಅನುವಾದಕರು)
12 ಅರಸು ಯುಗ (ತೆಲುಗು) ಶ್ರೀ ಸಾ.ರಘುನಾಥ್ (ಅನುವಾದಕರು)
13 ಅರಸು ಯುಗ (ಮಲೆಯಾಳಂ) ಶ್ರೀ ಸುಧಾಕರನ್ (ಅನುವಾದಕರು)
14 Devaraj Urs Harbinger of Environmental Philasophy ಶ್ರೀ ಅ.ನ.ಯಲ್ಲಪ್ಪರೆಡ್ಡಿ (ಸಂಪಾದಕರು)
15 ಕರ್ನಾಟಕಕ್ಕೆ ಶುಭವಾಗಲಿ ಡಾ: ಹಾ.ಮಾ.ನಾಯಕ್ (ಸಂಪಾದಕರು)
16 ಕರ್ನಾಟಕದ ಅರಸು ಶ್ರೀ ಹೆಚ್.ಎ.ವೆಂಕಟೇಶ್ (ಮುಖ್ಯ ಸಂಪಾದಕರು)
17 ದೇವರಾಜ ಅರಸು ಆಡಳಿತ ಅಜ್ಞಾತ ಆಯಾಮಗಳು ಶ್ರೀ ನಾರಾಯಣ ಎ.
18 ಒಡನಾಡಿ ಅರಸು ಶ್ರೀ ಲಕ್ಷ್ಮಣ ಕೊಡಸೆ
19 ಪ್ರಗತಿ ಪಥ ಡಾ: ಹಾ.ಮಾ. ನಾಯಕ (ಸಂಪಾದಕರು)
20 ಅರಸು ಚಿತ್ರಕಥಾ ಕೋಶ ಡಾ: ಕೆ.ಪುಟ್ಟಸ್ವಾಮಿ
21 ವಿಧಾನಮಂಡಲದಲ್ಲಿ ಅರಸು ಶ್ರೀ ಮಹಾದೇವ ಪ್ರಕಾಶ್